certificate of living member of deceased family
ಮೃತರ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರ
ಕಡ್ಡಾಯ ದಾಖಲೆಗಳು :
1) ಪಡಿತರ ಚೀಟಿ ಅಥವಾ ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್
2) ಅರ್ಜಿ ನಮೂನೆಯಲ್ಲಿ ಸ್ವಯಂ ಘೋಷಿತ ಪತ್ರ
3) ಗ್ರಾಮಲೆಕ್ಕಿಗ ರಿಂದ ವಿತರಿಸಿದ ವಂಶವೃಕ್ಷ ( ಅರ್ಜಿದಾರರ ವತಿಯಿಂದ ಪಡೆಯಬಹುದು ಅಥವಾ ಗ್ರಾಮಲೆಕ್ಕಿಗ ರಿಂದ ಅಥವಾ ಇಲಾಖೆಯಿಂದ ಪಡೆಯಬಹುದು)
ಕಾರ್ಯವಿಧಾನ :
ಮೇಲ್ಕಂಡ ದಾಖಲೆಗಳೊಂದಿಗೆ ಗ್ರಾಮಲೆಕ್ಕಿಗರು ಕ್ಷೇತ್ರ ಪರಿಶೀಲನೆ ಮಾಡಿದ ವರದಿಯ ಆಧಾರದ ಮೇಲೆ ಪ್ರಮಾಣಪತ್ರ ವಿತರಿಸುವುದು.