Wednesday, June 29, 2022

Agricultural Workers Confirmation Letter

 


ಕೃಷಿ ಕಾರ್ಮಿಕರ ದೃಢೀಕರಣ ಪತ್ರ

ಬೇಕಾದ ದಾಖಲೆಗಳು :

1) ಪಡಿತರ ಚೀಟಿ ಅಥವಾ ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್

2) ಪಹಣಿ ಪತ್ರ

ಕಾರ್ಯವಿಧಾನ :

ಭೂಮಿ ಆನ್ಲೈನ್ ನಲ್ಲಿ ಆಪರೇಟರ್ ಪಹಣಿ ವೀಕ್ಷಿಸುವುದು. ಪಹಣಿಯಲ್ಲಿ ಅರ್ಜಿದಾರರ ಹೆಸರು ಇದ್ದಲ್ಲಿ ಪಹಣಿಯ ಆಧಾರದ ಮೇಲೆ ಒಂದು ದಿನದ ಸೇವೆಯಾಗಿ ಪ್ರಮಾಣ ಪತ್ರ ವಿತರಿಸುವುದು, ಅರ್ಜಿದಾರರ ಹೆಸರು ಪಹಣಿಯಲ್ಲಿ ಇಲ್ಲದಿದ್ದಲ್ಲಿ ಗ್ರಾಮಲಿಕ್ಕಿಗರು ಕ್ಷೇತ್ರ ಪರಿಶೀಲನೆ ಮಾಡುವುದು ಅಥವಾ ಗ್ರಾಮಲೆಕ್ಕಿಗರ ಇಂದ ವಂಶವೃಕ್ಷ ಪಡೆಯುವುದು (ಅರ್ಜಿದಾರರ ವತಿಯಿಂದ ಅಥವಾ ಇಲಾಖೆಯಿಂದ) ಮತ್ತು ಪ್ರಮಾಣ ಪತ್ರ ವಿತರಿಸುವುದು.

All Rights Reserved My Kunigal Created By MR Creations. Powered by Blogger.

Ads