Certificate of power of the debt repayment
ಸಾಲ ಮರುಪಾವತಿ ದೃಢೀಕರಣ ಪತ್ರ
ಕಡ್ಡಾಯ ದಾಖಲೆಗಳು :
1) ಪಡಿತರ ಚೀಟಿ ಅಥವಾ ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್
2) ಭೂಮಾಲೀಕರ ಪಹಣಿ ( ಆಪರೇಟರ್ ಆನ್ಲೈನಲ್ಲಿ ಕೂಡ ಮುದ್ರಿಸಬಹುದು) ಮತ್ತು ಜಮೀನಿಗೆ ಸಂಬಂಧಿತ ಇತರೆ ದಾಖಲೆಗಳು.
3) ಆಸ್ತಿಗೆ ಸಂಬಂಧಿಸಿದಂತೆ ಉಪನೋಂದಣಾಧಿಕಾರಿಗಳಿಂದ ಪಡೆದ ೧೨ ವರ್ಷಗಳ ಋಣಭಾರ ಪ್ರಮಾಣ ಪತ್ರ.
4) ಆದಾಯ ತೆರಿಗೆ ಪಾವತಿ