Income Certificate for the Purpose of Employment
ಉದ್ಯೋಗದ ಉದ್ದೇಶಕ್ಕೆ ಆದಾಯ ಪ್ರಮಾಣ ಪತ್ರ
ಕಡ್ಡಾಯ ದಾಖಲೆಗಳು :
1) ಪಡಿತರ ಚೀಟಿ ಅಥವಾ ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್
2) ಅರ್ಜಿ ನಮೂನೆಯಲ್ಲಿ ಸ್ವಯಂ ಘೋಷಿತ ಪತ್ರ
ಐಚ್ಚಿಕ :
1) ವೇತನ ಸ್ಲೀಪ್
2) ಆದಾಯ ತೆರಿಗೆ ಪಾವತಿ
ಕಾರ್ಯವಿಧಾನ :
ಗ್ರಾಮಲೆಕ್ಕಿಗರು ಕ್ಷೇತ್ರ ಪರಿಶೀಲನೆ ಮಾಡಿದ ವರದಿಯ ಆಧಾರದ ಮೇಲೆ ಪ್ರಮಾಣಪತ್ರ ವಿತರಿಸುವುದು.