INCOME CERTIFICATE

 


ಆದಾಯ ದೃಢೀಕರಣ ಪತ್ರ

ಬೇಕಾದ ದಾಖಲೆಗಳು :

1) ಪಡಿತರ ಚೀಟಿ ಅಥವಾ ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್

2) ಶಾಲೆ ವರ್ಗಾವಣೆ ಪತ್ರ

ಐಚ್ಚಿಕ

ಕುಟುಂಬದ ಇತರೆ ಸದಸ್ಯರು ಎಂದು ಗುರುತಿಸುವ ಇತ್ತೀಚಿನ ,

1) ವೇತನ ಸ್ಲೀಪ್

2)ಆದಾಯ ತೆರಿಗೆ ಪಾವತಿ 


ಕಾರ್ಯವಿಧಾನ :

ಮೇಲ್ಕಂಡ ಎಲ್ಲಾ ದಾಖಲೆಗಳೊಂದಿಗೆ  ಗ್ರಾಮಲೆಕ್ಕಿಗರು ಕ್ಷೇತ್ರ ಪರಿಶೀಲನೆ ಮಾಡಿ ಪ್ರಮಾಣ ಪತ್ರಗಳ ವಿತರಣೆ.


INCOME CERTIFICATE


Documents Required:

1) Ration Card or Voter Identity Card or Aadhaar Card

2) School transfer letter


Optional:

The latest to identify as other members of the family,

1) Pay Sleep 

2) Income Tax Payment 


Working Procedure:

 with all the above documents , the village accountant can issue the certificate by inspecting field.