Residence certificate
ವಾಸಸ್ಥಳ ದೃಢೀಕರಣ ಪತ್ರ
ಬೇಕಾದ ದಾಖಲೆಗಳು :
ಇತ್ತೀಚಿನ ದಾಖಲೆಗಳ ಆಧಾರವಾದ,
ಪಡಿತರ ಚೀಟಿ ಅಥವಾ ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್
ಕಾರ್ಯವಿಧಾನ :
ಈ ಮೇಲಿನ ದಾಖಲೆಗಳಲ್ಲಿರುವ ಮಾಹಿತಿಗಳಲ್ಲದೇ ಅರ್ಜಿದಾರರು ಬೇರೆ ಮಾಹಿತಿ ಇರುವ ಪ್ರಮಾಣ ಪತ್ರವನ್ನು ಬಯಸಿದ್ದಲ್ಲಿ ಕ್ಷೇತ್ರ ಪರಿಶೀಲನೆ ಮಾಡಿ ಪ್ರಮಾಣಪತ್ರ ವಿತರಿಸಬಹುದು.
RESIDENCE CERTIFICATE
DOCUMENTS REQUIRED :