Income Certificate for appointment of sympathy basis


 ಅನುಕಂಪದ ಆಧಾರದ ನೇಮಕಾತಿಗೆ ಆದಾಯ ದೃಢೀಕರಣ ಪತ್ರ

ಕಡ್ಡಾಯ ದಾಖಲೆಗಳು :

1) ಪಡಿತರ ಚೀಟಿ ಅಥವಾ ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್

2) ಮರಣ ಪ್ರಮಾಣ ಪತ್ರ

3) ಮರಣ ಹೊಂದಿದವರ ವೇತನ ಪ್ರಮಾಣ ಪತ್ರ ಹಾಗೂ ಪಿಂಚಣಿ ಪ್ರವಣ ಪತ್ರ

4) ಅರ್ಜಿ ನಮೂನೆಯಲ್ಲಿ ಸ್ವಯಂಘೋಷಿತ ಪತ್ರ

ಕಾರ್ಯವಿಧಾನ :

ಗ್ರಾಮಲೆಕ್ಕಿಗರು ಕ್ಷೇತ್ರ ಪರಿಶೀಲನೆ ಮಾಡಿದ ವರದಿಯ ಆಧಾರದ ಮೇಲೆ ಪ್ರಮಾಣಪತ್ರ ವಿತರಿಸುವುದು.